ದೇಶದ ಭವ್ಯ ಭವಿಷ್ಯ ಬರೆಯುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಒಳಿತಿನ ದೃಷ್ಟಿಯಿಂದ ವಿವಿಧ ಕೌಶಲ್ಯಗಳನ್ನು ಕಲಿಯುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಲು ಹೊಸತನ್ನು ಕಲಿಯಲು ಆದ್ಯತೆ ನೀಡುತ್ತಿದ್ದಾರೆ. ಇಂಟರ್ನ್ಶಿಪ್ ಮಾಡುವವರಿಗೆ ವೇದಿಕೆ ಕಲ್ಪಿಸಿಕೊಡುವ ಇಂಟರ್ನ್ಶಾಲಾ ಎಂಬ ದೇಶದ ಪ್ರಮುಖ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ ಶಾಲಾ ಟ್ರೇನಿಂಗ್ ಒಂದು ಅಧ್ಯಯನ ವರದಿ ಪ್ರಕಟಿಸಿದ್ದು, ಅದರಲ್ಲಿ ಕೆಲವೊಂದು ಆಸಕ್ತಿದಾಯಕ ಅಂಶಗಳು ಬಹಿರಂಗಗೊಂಡಿವೆ.
ಡಿಜಿಟಲ್ ಮಾರ್ಕೆಟಿಂಗ್ ಕಲಿಕೆಗೆ ಆದ್ಯತೆ
ಎಲ್ಲಾ ಪದವಿ ಕಾರ್ಯಕ್ರಮಗಳಲ್ಲಿ, 31 ಪ್ರತಿಶತದಷ್ಟು ಪದವೀಧರರು ಮತ್ತು ಎಂಜಿನಿಯರಿಂಗ್ (ಬಿಟೆಕ್ / ಬಿಇ / ಎಂಸಿಎ) ಪದವೀಧರರು ಹಾಗೂ 25 ಪ್ರತಿಶತದಷ್ಟು ಎಂಬಿಎ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ೨೦೨೦ರಲ್ಲಿ ಹೆಚ್ಚುವರಿಯಾಗಿ ಡಿಜಿಟಲ್ ಮಾರ್ಕೆಟಿಂಗ್ ತರಬೇತಿಗೆ ಸೇರಿದ್ದಾರೆ ಎಂದು ಇಂಟರ್ನ್ಶಾಲಾ ವರದಿ ಹೇಳಿದೆ. ಇತರೆ ಸ್ಕಿಲ್ ಕಲಿಕೆಗಿಂತ ಬಹುತೇಕರಿಗೆ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವೇ ಆಪ್ತವೆನಿಸಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮ ವಿಶ್ಲೇಷಣಾತ್ಮಕ ಕೌಶಲ್ಯವೃದ್ಧಿಗೊಳಿಸಲು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ಗಳು ನೆರವಾಗಿವೆಯಂತೆ.
ವಿದ್ಯಾರ್ಥಿನಿಯರ ಫೇವರಿಟ್ ಕೋರ್ಸ್
ಇಂಟರ್ನ್ ಶಾಲಾದ ಅಧ್ಯಯನದ ಪ್ರಕಾರ ೨೦೨೦ರಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯ ಕಲಿತವರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಿದೆಯಂತೆ. ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ಗೆ ದಾಖಲಾದವರಲ್ಲಿ ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥನಿಯರ ಪಾಲು ಶೇಕಡ ೫೨ರಷ್ಟು ಇದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ವರ್ಕ್ ಫ್ರಮ್ ಹೋಮ್ ಕಾರಣ
ಕಳೆದ ವರ್ಷದಿಂದ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಹೆಚ್ಚಾಗಿರುವುದರಿಂದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕಲಿಯಲು ಆಸಕ್ತಿವಹಿಸುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಇಂಟರ್ನ್ಶಾಲಾ ಹೇಳಿದೆ. ಇದರೊಂದಿಗೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶವೂ ಈ ಸ್ಕಿಲ್ ನ ಬೇಡಿಕೆ ಹೆಚ್ಚಿಸಿದೆ. ಇಂಟರ್ನ್ಶಾಲಾ ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ೩ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು “ತಮ್ಮ ರೆಸ್ಯೂಂನ ತೂಕ ಹೆಚ್ಚಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಪ್ರಮುಖ ಪಾತ್ರ ವಹಿಸಿದೆ’ ಎಂದಿದ್ದಾರೆ.
ಡಿಜಿಸ್ಕಿಲ್ಗೆ ಹೆಚ್ಚಾಗಿದೆ ಬೇಡಿಕೆ
ಯುವ ಪದವೀಧರರು ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಯಾಕೆ ಆದ್ಯತೆ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಬೆಂಗಳೂರಿನ ಕ್ಯಾಡ್ನೆಸ್ಟ್ ಡಿಜಿಸ್ಕಿಲ್ನ ಪ್ರಕಾಶ್ ಗೌಡ ಹೇಳುವುದು ಹೀಗೆ. “ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಭವಿಷ್ಯದ ಬಹುಬೇಡಿಕೆಯ ಸ್ಕಿಲ್. ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಸಾಂಪ್ರದಾಯಿಕ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಕ್ಷಿಪ್ರವಾಗಿ ಬದಲಾಯಿಸುತ್ತಿರುವ ಕ್ಷೇತ್ರವಾಗಿದೆ. ಸಾಂಪ್ರದಾಯಿಕ ಮಾರ್ಕೆಟಿಂಗ್ಗಿಂತ ಪರಿಣಾಮಕಾರಿಯಾಗಿ ಗ್ರಾಹಕರನ್ನು ತಲುಪಲು ಕಂಪನಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರವು ನೆರವಾಗುತ್ತಿದೆ. ಇದನ್ನು ಮನಗಂಡು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಡಿಜಿಸ್ಕಿಲ್ ಕಲಿಯಲು ಆದ್ಯತೆ ನೀಡುತ್ತಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಜನಪ್ರಿಯ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಸಂಸ್ಥೆಯಾದ ಕ್ಯಾಡ್ನೆಸ್ಟ್ ಡಿಜಿಸ್ಕಿಲ್ ಕುರಿತು ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್ ವಿಳಾಸ: https://balcdigiskillspiie.com/
digital marketing training institute in Bangalore
digital marketing courses in bangalore
digital marketing courses
seo training institute near me
smm training institute near me
digital marketing courses in bangalore with placement
e commerce training courses in bangalore
The Best Digital Marketing Training Institute In bangalore
Cadd Nest Digital Marketing Academy
Digital Marketing Academy in Rajajinagar
Digital Marketing Academy in Basavanagudi
Digital Marketing Academy in Sheshadripuram
Digital Marketing Academy in Malleshwaram
Cadd Nest Dma
Cadd Nest Digital Marketing Academy

