ಈ ವರ್ಷದ ದೀಪಾವಳಿ ತುಂಬಾ ವಿಶೇಷ. ಕಳೆದ ಹಲವು ತಿಂಗಳುಗಳಿಂದ ಕವಿದ ಕೊರೊನಾ ಕತ್ತಲಿನಿಂದ ಜಗತ್ತು ನಿಧಾನವಾಗಿ ಹೊರಕ್ಕೆ ಬರುತ್ತಿದೆ. ಕೋವಿಡ್-೧೯ ಪ್ರಕರಣಗಳ ಪ್ರಮಾಣ ದಿನೇ ದಿನೇ ಇಳಿಕೆಯತ್ತ ಸಾಗುತ್ತಿದೆ. ಪದವಿ, ಡಿಪ್ಲೊಮಾ ತರಗತಿಗಳ ಆರಂಭಕ್ಕೆ ಹೊಸ ಎಸ್ಒಪಿಯನ್ನು ಸರಕಾರ ಬಿಡುಗಡೆ ಮಾಡಿದೆ. ವಿದ್ಯಾರ್ಥಿ ಸ್ನೇಹಿತರೇ, ಈ ಬೆಳಕಿನ ಹಬ್ಬದ ಸಮಯದಲ್ಲಿ ಜ್ಞಾನವೆಂಬ ಹಣತೆ ಹಚ್ಚಲು ಯೋಜನೆ ರೂಪಿಸಿ. ಹೊಸ ಸ್ಕಿಲ್ಗಳನ್ನು ಕಲಿತು ನಿಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಂಡು ಕನಸಿನ ಕರಿಯರ್ ಕ್ಷೇತ್ರದಲ್ಲಿ ಸಾಧನೆ ಮಾಡಿ. ನಿಮ್ಮ ಕರಿಯರ್ ಕನಸುಗಳನ್ನು ಈಡೇರಿಸಲು ಕ್ಯಾಡ್ನೆಸ್ಟ್ ಬೆಂಗಳೂರಿನ ರಾಜಾಜಿನಗರ, ಶೇಷಾದ್ರಿಪುರಂ, ಬಸವನಗುಡಿ ಮತ್ತು ಮಲ್ಲೇಶ್ವರಂ ಶಾಖೆಗಳು ಭರ್ಜರಿ ಆಫರ್ನೊಂದಿಗೆ ಬಂದಿವೆ.
ಕ್ಯಾಡ್ನೆಸ್ಟ್ನ ಎಲ್ಲಾ ಕೋರ್ಸ್ಗಳಿಗೆ ಶೇಕಡ 50 ಡಿಸ್ಕೌಂಟ್
ಹೌದು, ನೀವು ಕೇಳುತ್ತಿರುವುದು ಸುಳ್ಳಲ್ಲ. ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿರುವ ಕರ್ನಾಟಕದ ವಿಶ್ವಾಸನೀಯ ಕೌಶಲ್ಯ ಮತ್ತು ಅಭಿವೃದ್ಧಿ ವೃತ್ತಿ ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶನ ಸಂಸ್ಥೆಯಾದ ಕ್ಯಾಡ್ನೆಸ್ಟ್ ಅತಿ ದೊಡ್ಡ ದೀಪಾವಳಿ ಕೊಡುಗೆಯನ್ನು ಘೋಷಿಸುತ್ತಿದೆ.
ನಿಮ್ಮ ಕನಸಿನ ಸ್ಕಿಲ್ ಅನ್ನು, ನಿಮಗೆ ಬೇಕಾದ ಯಾವುದೇ ಕೋರ್ಸ್ ಅನ್ನು ಶೇಕಡ ೫೦ ವಿನಾಯಿತಿಯೊಂದಿಗೆ ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ ಮತ್ತು ಮಲ್ಲೇಶ್ವರಂನಲ್ಲಿ ಕಲಿಯಬಹುದು.
ಅತಿದೊಡ್ಡ ದೀಪಾವಳಿ ಕೊಡುಗೆ
ಶೇಕಡ ೫೦ರವರೆಗೆ ರಿಯಾಯಿತಿ, ಎಲ್ಲಾ ಕೋರ್ಸ್ಗಳ ಮೇಲೆ.
ಈ ಆಫರ್ ಸೀಮಿತ ಅವಧಿಯವರೆಗೆ ಮಾತ್ರ
ನವೆಂಬರ್ ೧೨ರಿಂದ ನವೆಂಬರ್ ೧೮ರವರೆಗೆ ಮಾತ್ರ
ಈ ದೀಪಾವಳಿ ಹಬ್ಬದ ಸಮಯದಲ್ಲಿ ಇಂತಹ ಅದ್ಭುತ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಗೆಳೆಯ ಗೆಳತಿಯರಿಗೂ ಈ ಸುದ್ದಿ ಹೇಳಲು ಮರೆಯದಿರಿ.
ಇಂದೇ ಸೇರಿರಿ
ಕ್ಯಾಡ್ನೆಸ್ಟ್ ಶಾಖೆಗಳಿಗೆ ಭೇಟಿ ನೀಡಿ
- ಕ್ಯಾಡ್ನೆಸ್ಟ್ ರಾಜಾಜಿನಗರ
- ಕ್ಯಾಡ್ನೆಸ್ಟ್ ಬಸವನಗುಡಿ
- ಕ್ಯಾಡ್ನೆಸ್ಟ್ ಶೇಷಾದ್ರಿಪುರಂ
- ಕ್ಯಾಡ್ನೆಸ್ಟ್ ಮಲ್ಲೇಶ್ವರಂ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 9740444363 ಅಥವಾ 41608308
ಎಲ್ಲಾ ಕೋರ್ಸ್ಗಳಿಗೂ ಈ ಆಫರ್ ಲಭ್ಯ
ಸ್ಪೋಕನ್ ಇಂಗ್ಲಿಷ್, ಎಂಎಸ್ ಆಫೀಸ್, ಟ್ಯಾಲಿ ಇಆರ್ಪಿ ೯ ವಿತ್ ಜಿಎಸ್ಟಿ/ ಟ್ಯಾಲಿ ಪ್ರೈಮ್ (ಹೊಸ ಟ್ಯಾಲಿ ಪ್ರೈಮ್ ಕೋರ್ಸ್ ಸಹ ನಮ್ಮಲ್ಲಿದೆ, ಈ ಕುರಿತಾದ ಲೇಖನ ಓದಿರಿ), ಅಡ್ವಾನ್ಸಡ್ ಎಕ್ಸೆಲ್, ಎಂಇಟಿ, ಜಾವಾ… , ಅಟೋಕ್ಯಾಡ್, ಪ್ರೊ-ಇ, ಕ್ಯಾಟಿಯಾ, ಸಾಲಿಡ್ ವರ್ಕ್ಸ್ ಸೇರಿದಂತೆ ಹೀಗೆ ನೂರಾರು ಔದ್ಯೋಗಿಕ ಕೋರ್ಸ್ಗಳು ನಮ್ಮಲ್ಲಿ ಇವೆ.
ನಮ್ಮ ಎಲ್ಲಾ ಕೋರ್ಸ್ಗಳ ಲಿಸ್ಟ್ ಅನ್ನು ಇಲ್ಲಿ ಪಡೆಯಿರಿ
ಪ್ಯಾಕೇಜ್ ಕೋರ್ಸ್ಗಳಿಗೆ ಶೇಕಡ ೫೦ರಷ್ಟು ವಿನಾಯಿತಿ ಪಡೆಯಲು ಈಗಲೇ ನಮ್ಮ ಶಾಖೆಗಳಿಗೆ ಭೇಟಿ ನೀಡಿ. ಈ ಕನ್ನಡ ಕ್ಯಾಡ್ನೆಸ್ಟ್ ವೆಬ್ ತಾಣದಲ್ಲಿರುವ ವಾಟ್ಸಪ್ ಬಟನ್ ಮೂಲಕವೂ ನೀವು ನಮ್ಮನ್ನು ಸಂಪರ್ಕಿಸಬಹುದು.
ನೆನಪಿಡಿ, ಈ ಆಫರ್ ನವೆಂಬರ್ 12ರಿಂದ 18ರವರೆಗೆ ಮಾತ್ರ.
ವಿದ್ಯಾರ್ಥಿ ಮಿತ್ರರಿಗೆ ಹ್ಯಾಪಿ ದೀಪಾವಳಿ,


